Event Details

Latest events from the Temple
event

Pravachana - Ramayanada Saara

Topic: “Ramayanada Saara”
Speaker: Vidwan Pranavaacharya

Dates: 26th Mar & 27th Mar 2026
Time: 6:30 PM – 8:00 PM
Venue: Samskrutika Mandira

All devotees, scholars, and seekers of spiritual knowledge are cordially invited to attend and benefit from this enlightening discourse.

_______________________________

ವಿಷಯ: “ರಾಮಾಯಣದ ಸಾರ”
ವಕ್ತಾರರು: ವಿದ್ವಾನ್ ಪ್ರಣವಾಚಾರ್ಯ
ದಿನಾಂಕಗಳು: 26 ಮಾರ್ಚ್ ಹಾಗೂ 27 ಮಾರ್ಚ್ 2026
ಸಮಯ: ಸಂಜೆ 6:30 ರಿಂದ 8:00 ರವರೆಗೆ
ಸ್ಥಳ: ಸಂಸ್ಕೃತಿಕ ಮಂದಿರ

ಎಲ್ಲಾ ಭಕ್ತಾದಿಗಳು, ಪಂಡಿತರು ಹಾಗೂ ಆಧ್ಯಾತ್ಮಿಕ ಜ್ಞಾನಾಸಕ್ತರು ಈ ಜ್ಞಾನವರ್ಧಕ ಉಪನ್ಯಾಸದಲ್ಲಿ ಭಾಗವಹಿಸಿ ಆತ್ಮೀಯ ಲಾಭವನ್ನು ಪಡೆಯುವಂತೆ ಹಾರ್ದಿಕವಾಗಿ ಆಹ್ವಾನಿತರಾಗಿದ್ದಾರೆ.

Event Details

Mar 26, 2026

Ragiguddada Sri Prasanna Anjaneyaswamy Temple