Pravachana - Sundarakaanda
Topic: “Sundarakaanda”
Speaker: Parama Poojya Sri Sri Vidyadheesha Theertha Shri Padangalavaru, Sri Palimar Mutt, Udupi
Dates: 26th to 28th Feb 2026
Time: 6:30 PM – 8:00 PM
Venue: Samskrutika Mandira
All devotees, scholars, and seekers of spiritual knowledge are cordially invited to attend and benefit from this enlightening discourse.
_________________________________
“ಸುಂದರಕಾಂಡ” ಕುರಿತು ಉಪನ್ಯಾಸ ಮಾಲಿಕೆ
ಉಪನ್ಯಾಸಕರು:
ಪರಮಪೂಜ್ಯ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು
ಶ್ರೀ ಪಾಲಿಮಾರು ಮಠ, ಉಡುಪಿ
ದಿನಾಂಕ: 26ರಿಂದ 28ನೇ ಫೆಬ್ರವರಿ 2026
ಸಮಯ: ಸಂಜೆ 6:30 ರಿಂದ 8:00 ರವರೆಗೆ
ಸ್ಥಳ: ಸಂಸ್ಕೃತಿಕ ಮಂದಿರ
ಭಕ್ತರು, ಪಂಡಿತರು ಹಾಗೂ ಆಧ್ಯಾತ್ಮಿಕ ಜ್ಞಾನವನ್ನು ಅನ್ವೇಷಿಸುವ ಎಲ್ಲ ಸಾಧಕರಿಗೂ ಈ ಭಕ್ತಿ–ತತ್ತ್ವಸಂಪನ್ನ ಹಾಗೂ ಪ್ರಬೋಧಕ ಉಪನ್ಯಾಸ ಮಾಲಿಕೆಗೆ ಹೃತ್ಪೂರ್ವಕ ಆಹ್ವಾನ.
ಈ ಸತ್ಸಂಗದಲ್ಲಿ ಪಾಲ್ಗೊಂಡು ಶ್ರೀರಾಮಾಯಣದ ಸುಂದರಕಾಂಡದ ಮಹಿಮೆ, ಭಕ್ತಿ ಮತ್ತು ತತ್ತ್ವಾರ್ಥವನ್ನು ಅರಿತು ಆಧ್ಯಾತ್ಮಿಕ ಲಾಭವನ್ನು ಪಡೆಯಬೇಕಾಗಿ ವಿನಂತಿ.
Event Details
Feb 26, 2026
Ragiguddada Sri Prasanna Anjaneyaswamy Temple

