Event Details

Latest events from the Temple
event

HJ- 2024 - Wednesday 4th December to Sunday 15th December

56th Hanumajjayanthi Celebration - 2024 
13-12-2024 Friday
Morning - Sree Prasanna Anjaneyaswamy Sannidhi - 
Pavamana Sooktha Paarayana and Madhu Abhisheka
Sree Pavamana Homa 
Sree Anjaneeya Swamy Lakshaarchane
Seva Kanike Rs. 100/-
Evening - Vajra Kavacha Alankaram to Sree Prasanna Anjaneyaswamy
"Dasavani" by Vidwan Mysore Ramachandrachar and  Party

56 ನೇ ಹನುಮಜ್ಜಯಂತಿ ಆಚರಣೆ - 2024
13-12-2024 ಶುಕ್ರವಾರ
ಬೆಳಿಗ್ಗೆ - ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಸನ್ನಿಧಿ -
ಪವಮಾನ ಸೂಕ್ತ ಪಾರಾಯಣ ಮತ್ತು ಮಧು ಅಭಿಷೇಕ
ಶ್ರೀ ಪವಮಾನ ಹೋಮ
ಶ್ರೀ ಆಂಜನೇಯ ಸ್ವಾಮಿ ಲಕ್ಷಾರ್ಚನೆ
ಸೇವಾ ಕಾಣಿಕೆ ರೂ. 100/-
ಸಂಜೆ - ಶ್ರೀ ಪ್ರಸನ್ನ ಆಂಜನೇಯಸ್ವಾಮಿಗೆ ವಜ್ರ ಕವಚ ಅಲಂಕಾರ
ವಿದ್ವಾನ್ ಮೈಸೂರು ರಾಮಚಂದ್ರಾಚಾರ್ ಮತ್ತು ವೃಂದದವ ರಿಂದ  "ದಾಸವಾಣಿ"

Event Details

Dec 13, 2024

Ragiguddada Sri Prasanna Anjaneyaswamy Temple