Event Details

Latest events from the Temple
event

HJ- 2024 - Wednesday 4th December to Sunday 15th December

56ನೇ ಹನುಮಜ್ಜಯಂತಿ ಆಚರಣೆ - 2024
04-12-2024 ಬುಧವಾರ
ಬೆಳಿಗ್ಗೆ - ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಸನ್ನಿಧಿ -
ಏಕಾದಶವರ ರುದ್ರ ಅಭಿಷೇಕ
ಅಷ್ಟದ್ರವ್ಯ ನಾರಿಕೇಳ ಗಣ ಹೋಮ
ಸಂಜೆ - ಶ್ರೀ ಪ್ರಸನ್ನ ಆಂಜನೇಯಸ್ವಾಮಿಗೆ ನವನೀತ ಅಲಂಕಾರ
ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ
ಆಶೀರ್ವಚನ ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ
ಶ್ರೀ ವಿಷ್ಣುತೀರ್ಥ ಪೀಠ, ಪರಮಪೂಜ್ಯ
ಡಾ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠ.

56th Hanumajjayanthi Celebration - 2024 
04-12-2024 Wednesday
Morning - Sree Prasanna Anjaneyaswamy Sannidhi - 
Ekadashavara Rudra Abhisheka
Ashatadravya Naarikela Gana homa
Evening - Navaneeta Alankaram to Sree Prasanna Anjaneyaswamy
Inauguration of Cultural Programme
Asheervachana Sri Jagadguru Madhvacharya Mooola Mahasamsthana
Sri  Vishnutheertha Peetam, Paramapujya 
Dr Sri Sri Vidyaprasanna Theertha Sripadangalavaru
Sri Kukke Subrahmanya Mutt.

 

 

Event Details

Dec 4, 2024

Ragiguddada Sri Prasanna Anjaneyaswamy Temple