Event Details

Latest events from the Temple
event

ಶ್ರೀ ಕಾಳಸರ್ಪದೋಷ ಶಾಂತಿ ಹೋಮ ಆಗಸ್ಟ್ 7, 2024 ನಿಂದ ಆಗಸ್ಟ್ 9, 2024

ಆಗಸ್ಟ್ 7, 2024 - ಬುಧವಾರ
ಪ್ರಾತಃಕಾಲ 9-30 ಘಂಟೆಗೆ  ಪೂಜೆ ಮತ್ತು ಹೋಮ
ಪ್ರಾಯಶ್ಚಿತ್ತ ಗಣಹೋಮ ಮತ್ತು ಕೂಷ್ಮಾಂಡ ಹೋಮ

ಸಂಜೆ 6-30 ಘಂಟೆಗೆ ಪೂಜೆ
ಉದಕಶಾಂತಿ , ಯಾಗಶಾಲಾ ಪ್ರವೇಶ, ಮಂಟಪ ಪೂಜೆ ನಂತರ ಕುಂಡ ಸಂಸ್ಕಾರ
ಅಗ್ನಿ ಜನನ ಮತ್ತು ಸಂಸ್ಕಾರ ಕಲಶ ಸ್ಥಾಪನೆ

===============================

ಆಗಸ್ಟ್ 8, 2024  , ಗುರುವಾರ 

ಪ್ರಾತಃಕಾಲ  9-30 ಘಂಟೆಗೆ ಪೂಜೆ ಮತ್ತು ಹೋಮ -
ಕುಜ ಮತ್ತು ರಾಹು ಶಾಂತಿ ಹೋಮ ನಂತರ 

ನವನಾಗ ಸರ್ಪಸಹಿತ ಶ್ರೀ ಸುಬ್ರಹ್ಮಣ್ಯ- ಶಕ್ತಿಧರ ಹೋಮ

ಸಂಜೆ 6-30 ಘಂಟೆಗೆ 
- ಆಶ್ಲೇಷ ಬಲಿ , ಕಲಶ ಸ್ಥಾಪನೆ - ಪೂಜೆ - ಹೋಮ ಮತ್ತು ರಾಜೋಪಚಾರ ಪೂಜೆ

===============================

ಆಗಸ್ಟ್ 9, 2024  - ಶುಕ್ರವಾರ 

ಪ್ರಾತಃಕಾಲ ಪೂಜೆ - 9-00 ಘಂಟೆಗೆ
ಶ್ರೀ ಕಾಳಸರ್ಪದೋಷ ಶಾಂತಿ ಹೋಮ

ಮಧ್ಯಾಹ್ನ 12-00 ಗಂಟೆಗೆ
ಪೂರ್ಣಾಹುತಿ, ಮಹಾನೀರಾಜನ, ತೀರ್ಥ, ರಕ್ಷೆ ಮತ್ತು ಮಹಾಪ್ರಸಾದ (ಅನ್ನಸಂತರ್ಪಣೆ)

 

 

Event Details

Aug 7, 2024

Ragiguddada Sri Prasanna Anjaneyaswamy Temple